Select Your Language

Notifications

webdunia
webdunia
webdunia
webdunia

ಈಗ ಅಗ್ಗದಲ್ಲಿ ಸಿಗುವ ಸಿಹಿ ಗೆಣಸನ್ನು ಯಾವುದೇ ಕಾರಣಕ್ಕೂ ಬಿಡಬೇಡಿ

sweet potatoes

Sampriya

ಬೆಂಗಳೂರು , ಭಾನುವಾರ, 18 ಜನವರಿ 2026 (13:28 IST)
Photo Credit X
ಚಳಿಗಾಲದಲ್ಲಿ ಸಮಯದಲ್ಲಿ ಸಿಗುವ ಹೆಚ್ಚಾಗಿ ಸಿಗುವ ಸಿಹಿ ಗೆಣಸನ್ನು ನಮ್ಮ ಆಹಾರದಲ್ಲಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಸಿಹಿ ಗೆಣಸು  ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೆ ಅತ್ಯಗತ್ಯವಾದ ಅನೇಕ ಪೋಷಕಾಂಶಗಳ ಗಣಿಯಾಗಿದೆ. ಇದರ ಕೆಲ ಪ್ರಯೋಜನಗಳು ಇಲ್ಲಿದೆ. 

1. ಹೆಚ್ಚಿಮ ಉತ್ತಮ ಪೋಷಕಾಂಶ: 
ಸಿಹಿ ಗೆಣಸಿನಲ್ಲಿ ವಿಟಮಿನ್ A (ಬೀಟಾ-ಕ್ಯಾರೋಟಿನ್ ರೂಪದಲ್ಲಿ), ವಿಟಮಿನ್ C, ಮ್ಯಾಂಗನೀಸ್, ವಿಟಮಿನ್ B6 ಮತ್ತು ಪೊಟ್ಯಾಸಿಯಮ್ ಹೇರಳವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುವ ಉತ್ತಮ ಕಾರ್ಬೋಹೈಡ್ರೇಟ್ ಹೊಂದಿದೆ.

2. ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ಇದರಲ್ಲಿರುವ ಅಧಿಕ ಪ್ರಮಾಣದ ಬೀಟಾ-ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ A ಆಗಿ ಪರಿವರ್ತನೆಯಾಗುತ್ತದೆ. ಇದು ದೃಷ್ಟಿ ದೋಷಗಳನ್ನು ತಡೆಯಲು ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯ.

3. ಜೀರ್ಣಕ್ರಿಯೆಗೆ ಉತ್ತಮ

ಸಿಹಿ ಗೆಣಸಿನಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ, ಇದು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

4. ರೋಗನಿರೋಧಕ ಶಕ್ತಿ ಹೆಚ್ಚಳ

ಇದರಲ್ಲಿರುವ ವಿಟಮಿನ್ C ಮತ್ತು ಆಂಟಿ-ಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ, ಇದರಿಂದ ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ಸಿಗುತ್ತದೆ.
5. ಮಧುಮೇಹದ ನಿಯಂತ್ರಣ


Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ, ಬೆಳ್ಳುಳ್ಳಿ ಸೇವನೆ ಬಳಿಕ ಬಾಯಿ ವಾಸನೆ ಬರುತ್ತಿದ್ದರೆ ಇಲ್ಲಿದೆ ಬೆಸ್ಟ್ ಪರಿಹಾರ