Select Your Language

Notifications

webdunia
webdunia
webdunia
webdunia

ಆಗ ಎಲ್ಲಾ ಚೆನ್ನಾಗಿತ್ತು, ಈಗ ಏನೇ ಮಾಡಿದ್ರೂ ಉದ್ರೇಕವಾಗಲ್ಲ!

ಜೀವನ ಶೈಲಿ
ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ, ಅದೇ ರೀತಿ ಬೇಗನೇ ಉದ್ರೇಕ ಸ್ಥಿತಿ ತಲುಪುತ್ತಾರೆ. ಆದರೆ ವಯಸ್ಸಾದಂತೆ ಇದ್ದಕ್ಕಿದ್ದಂತೆ ಉದ್ರೇಕ ಕಡಿಮೆಯಾಗುವುದೇಕೆ?


ಇದಕ್ಕೆ ಕಾರಣಗಳು ಕೇವಲ ವಯಸ್ಸಾಗುವಿಕೆ ಮಾತ್ರವಾಗಿರುವುದಿಲ್ಲ. ಕೆಲವೊಮ್ಮೆ ಮಧುಮೇಹ, ರಕ್ತದೊತ್ತಡ ಸಮಸ್ಯೆ ಅರಿವಿಗೇ ಬಾರದೇ ಲೈಂಗಿಕ ಉದ್ರೇಕ ಕಡಿಮೆಯಾಗುವುದರ ಮೂಲಕ ಹೊರಬರಬಹುದು. ಹೀಗಾಗಿ ಇದ್ದಕ್ಕಿದ್ದಂತೆ ಲೈಂಗಿಕಾಸಕ್ತಿ ಕುಗ್ಗಿದರೆ, ಉದ್ರೇಕವಾಗದೇ ಹೋದರೆ ತಕ್ಷಣವೇ ದೈಹಿಕ ಮತ್ತು ಮಾನಸಿಕ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಗಿಂತ ಕೆಲಸದವಳು ಕೊಡ್ತಿರೋ ಮಜಾನೇ ಬೊಂಬಾಟ್