Publish Date: Sat, 24 Aug 2019 (08:55 IST)
Updated Date: Sat, 24 Aug 2019 (08:59 IST)
ಬೆಂಗಳೂರು: ವೀರ್ಯಾಣು ಸಂಖ್ಯೆ ವೃದ್ಧಿಗೆ ಆತ್ಮರತಿ ಅಥವಾ ಲೈಂಗಿಕ ಚಟುವಟಿಕೆ ಮಾಡುತ್ತಿರಬೇಕು. ಇಲ್ಲದೇ ಹೋದರೆ ವೀರ್ಯಾಣು ಸಂಖ್ಯೆ ವೃದ್ಧಿಯಾಗಲ್ಲ ಎಂಬ ನಂಬಿಕೆ ಕೆಲವರಲ್ಲಿದೆ.
ಆತ್ಮರತಿ ಮಾಡುತ್ತಿದ್ದರೆ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಆತ್ಮರತಿ ಎನ್ನುವುದು ಏಕಾಂಗಿಯಾಗಿ ಲೈಂಗಿಕ ತೃಷೆ ತೀರಿಸಿಕೊಳ್ಳುವ ವಿಧಾನವಷ್ಟೇ. ಇದರಿಂದ ವೀರ್ಯಾಣು ಸಂಖ್ಯೆ ಮೇಲೆ ಪರಿಣಾಮ ಬೀರದು. ವೀರ್ಯಾಣು ಸಂಖ್ಯೆ ವೃದ್ಧಿಗೆ ಉತ್ತಮ ಆಹಾರ, ದೈಹಿಕ ವ್ಯಾಯಾಮ ಹಾಗೂ ಆರೋಗ್ಯಕರ ಅಭ್ಯಾಸ ಬೆಳೆಸಿಕೊಳ್ಳಬೇಕು.