Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆ ಮಾಡುವಾಗ ಆಗಬೇಕಾದ್ದೇ ಆಗುತ್ತಿಲ್ಲ!

ಲೈಂಗಿಕ ಕ್ರಿಯೆ ಮಾಡುವಾಗ ಆಗಬೇಕಾದ್ದೇ ಆಗುತ್ತಿಲ್ಲ!
ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2019 (08:49 IST)
ಬೆಂಗಳೂರು: ಲೈಂಗಿಕ ಕ್ರಿಯೆ ಮಾಡುವಾಗ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಕೆಲವರಿಗೆ ಉದ್ರೇಕವಾಗುತ್ತಿಲ್ಲ ಎಂಬ ಸಮಸ್ಯೆಯಾದರೆ ಇನ್ನು ಕೆಲವರಿಗೆ ಉದ್ರೇಕವಾದರೂ ವೀರ್ಯಾಣು ಹೊರಬರುತ್ತಿಲ್ಲ ಎಂಬ ಚಿಂತೆ.


ವೀರ್ಯಾಣು ಹೊರಬಾರದೇ ಡ್ರೈ ರಿಲೇಷನ್ ಶಿಪ್ ಆಗುವುದೇಕೆ ಎಂಬ ಆತಂಕ ಪುರುಷರಿಗಿರುತ್ತದೆ. ಮಧ್ಯವಯಸ್ಸು ದಾಟಿದ ಮೇಲೆ ಈ ರೀತಿ ಆಗುತ್ತಿದ್ದರೆ ಇದು ಸಹಜ ಎನ್ನಬಹುದು. ಆದರೆ ಅದಕ್ಕಿಂತ ಮೊದಲೇ ಹೀಗಾಗುತ್ತಿದ್ದರೆ ಏನೋ ಸಮಸ್ಯೆಯಿದೆ ಎಂದೇ ಅರ್ಥ. ಇಂತಹ ಸಮಸ್ಯೆಗೆ ಇಂದಿನ ಕಾಲದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ಹೀಗಾಗಿ ತಡಮಾಡದೇ ತಕ್ಷಣವೇ ಇದಕ್ಕೆ ಚಿಕಿತ್ಸೆ ಪಡೆಯದೇ ಹೋದರೆ ಮುಂದೆ ಲೈಂಗಿಕ ಜೀವನ ಕಷ್ಟವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಸಲ ರೋಮ್ಯಾನ್ಸ್ ಮಾಡಿದ್ರೆ ಅವಳು ಗರ್ಭಿಣಿ ಆಗೋದಾ