Publish Date: Thu, 22 Aug 2019 (08:59 IST)
Updated Date: Thu, 22 Aug 2019 (09:01 IST)
ಬೆಂಗಳೂರು: ಪುರುಷರು ತಮ್ಮ ಜನನಾಂಗದ ಉರಿ, ಕಿರಿ ಕಿರಿ ಇತ್ಯಾದಿ ಸಮಸ್ಯೆಯಿದ್ದಾಗ ಸುಗಮ ಲೈಂಗಿಕ ಖುಷಿ ಪಡೆಯಲು ಸಾಧ್ಯವಾಗದು. ಇಂತಹ ಸಂದರ್ಭದಲ್ಲಿ ಕೊಬ್ಬರಿ ಎಣ್ಣೆ ಉಪಯೋಗಕ್ಕೆ ಬರಬಹುದು.
ಪುರುಷರು ತಮ್ಮ ಜನನಾಂಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡುವುದರಿಂದ ಇದು ಉತ್ತಮ ಲ್ಯೂಬ್ರಿಕೇಂಟ್ ಆಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಆತ್ಮರತಿ ವೇಳೆ ಹೆಚ್ಚು ಸುಖ ಪಡೆಯಬಹುದು!