ಮಹಿಳೆಯರು ಪಲ್ಲಂಗದಲ್ಲಿ ಸುಖದ ಉನ್ಮಾದಕ್ಕೆ ತಲುಪಲು ಹೀಗೆ ಮಾಡಬೇಕು!

ಬುಧವಾರ, 21 ಆಗಸ್ಟ್ 2019 (08:58 IST)
ಬೆಂಗಳೂರು: ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಪಲ್ಲಂಗ ಸುಖವನ್ನು ಎಂಜಾಯ್ ಮಾಡಲ್ಲ. ಪುರುಷರಷ್ಟು ಬೇಗನೇ ಅವರು ಉದ್ರೇಕ ಸ್ಥಿತಿಗೆ ತಲುಪಲ್ಲ ಎಂದು ಹಲವು ಅಧ್ಯಯನಗಳೇ ಹೇಳಿವೆ.


ಆದರೆ ಮಹಿಳೆಯರೂ ಪುರುಷರಿಗೆ ಸರಿಸಮಾನರಾಗಿ ಲೈಂಗಿಕ ಸುಖ ಅನುಭವಿಸಬೇಕಾದರೆ ಆಕೆ ತನ್ನ ದೇಹದ ಬಗ್ಗೆ ಮೊದಲು ತಾನು ತಿಳಿದುಕೊಳ್ಳಬೇಕು. ಇದಕ್ಕೆ ಆತ್ಮರತಿ ಸಹಾಯ ಮಾಡಬಹುದು. ಆತ್ಮರತಿ ಸಂದರ್ಭದಲ್ಲಿ ಮಹಿಳೆಯು ತನ್ನ ಯಾವ ದೇಹ ಭಾಗವನ್ನು ಸ್ಪರ್ಶಿಸುವುದರಿಂದ ಬೇಗನೇ ಉತ್ತುಂಗಕ್ಕೇರುತ್ತಾಳೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಇದನ್ನೇ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆ ನಡೆಸುವಾಗಲೂ ಪ್ರಯೋಗಿಸಿದರೆ ಸಾಕು. ಇದರಿಂದ ಮಹಿಳೆಯೂ ಪುರುಷರಿಗೆ ಸರಿಸಮಾನರಾಗಿ ಲೈಂಗಿಕ ಸುಖ ಪಡೆಯಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪುರುಷರು ಆತ್ಮರತಿ ಮಾಡುವಾಗ ಈ ಅನಾಹುತ ಮಾಡಿಕೊಳ್ಳುವುದು ಜಾಸ್ತಿ!