Publish Date: Fri, 23 Aug 2019 (08:52 IST)
Updated Date: Fri, 23 Aug 2019 (08:54 IST)
ಬೆಂಗಳೂರು: ಮೊದಲ ಬಾರಿಗೆ ಮಿಲನ ಕ್ರಿಯೆ ನಡೆಸುವಾಗ ಕೆಲವೊಂದು ಬಾರಿ ಮಹಿಳೆಯರು ನೋವು ಅನುಭವಿಸುತ್ತಾರೆ. ಆದರೆ ಇದು ಪ್ರತೀ ಬಾರಿಯೂ ಆಗುತ್ತಿದ್ದರೆ ಏನೋ ಸಮಸ್ಯೆಯಿದೆ ಎಂದೇ ಅರ್ಥ.
ಎಲ್ಲಾ ರೀತಿಯ ಸಂತೋಷ ಪಡೆದ ಮೇಲೂ ಕ್ಲೈಮ್ಯಾಕ್ಸ್ ಹಂತದಲ್ಲಿ ಒಳ ಪ್ರವೇಶಿಸುವಾಗ ವಿಪರೀತ ನೋವಾಗಿ ನಿಜವಾದ ಲೈಂಗಿಕ ಸುಖ ಪಡೆಯಲಾಗದೇ ನಿರಾಶೆ ಅನುಭವಿಸುವ ಎಷ್ಟೋ ದಂಪತಿಗಳಿದ್ದಾರೆ. ಇಂತಹವರು ಸೂಕ್ತ ತಜ್ಞರನ್ನು ಕಂಡು ಜೆಲ್ ಬಳಕೆ ಮಾಡಬಹುದು ಅಥವಾ ಸಮಸ್ಯೆಯೇನೆಂದು ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬಹುದು.