Publish Date: Fri, 23 Aug 2019 (08:54 IST)
Updated Date: Fri, 23 Aug 2019 (08:56 IST)
ಬೆಂಗಳೂರು: ಭಾರತೀಯ ಮಹಿಳೆಯರೆಂದರೆ ಲೈಂಗಿಕ ವಿಚಾರದಲ್ಲಿ ಹೆಚ್ಚು ಆಸಕ್ತಿಯಿರಲ್ಲ, ಇದ್ದರೂ ಸಂಕೋಚ ಜಾಸ್ತಿ ಎಂದೇ ನಂಬಿಕೆಯಿದೆ. ಹಾಗಂತ ಲೈಂಗಿಕ ದಾಹ ತಣಸಲು ಭಾರತೀಯ ಮಹಿಳೆಯರೂ ಆತ್ಮರತಿ ಮಾಡಲ್ವಾ?
ಆತ್ಮರತಿ ಮಾಡುವುದು ತಪ್ಪಾ ಎಂಬ ಆತಂಕ ಭಾರತೀಯ ಮಹಿಳೆಯರಿಗೆ ಕಾಡುತ್ತದೆ. ಇದರಿಂದಾಗಿ ಏಕಾಂಗಿಯಾಗಿ ಲೈಂಗಿಕ ಸುಖ ಪಡೆಯಲು ಹಿಂಜರಿಯುತ್ತಾರೆ.
ಆದರೆ ಇದಕ್ಕೆ ಭಯಪಡಬೇಕಿಲ್ಲ. ವಿದೇಶಿಯರು ಮಾತ್ರವಲ್ಲ, ಭಾರತೀಯ ಮಹಿಳೆಯರೂ ಸಹಜವಾಗಿಯೇ ಹಿಂಜರಿಕೆಯಿಲ್ಲದೇ ಆತ್ಮರತಿ ಮಾಡಿಕೊಳ್ಳುತ್ತಾರೆ. ಆದರೆ ಇದರ ಬಗ್ಗೆ ಹೆಚ್ಚು ಮುಕ್ತವಾಗಿ ಹೇಳಿಕೊಳ್ಳಲ್ಲ ಅಷ್ಟೆ.