Publish Date: Sat, 24 Aug 2019 (09:00 IST)
Updated Date: Sat, 24 Aug 2019 (09:02 IST)
ಬೆಂಗಳೂರು: ಆತ್ಮರತಿ ಮಾಡುವ ವಿಚಾರದಲ್ಲಿ ಹಲವರಿಗೆ ಹಲವು ರೀತಿಯ ಆತಂಕಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಎಷ್ಟು ಬಾರಿ ಆತ್ಮರತಿ ಮಾಡುವುದು ಸುರಕ್ಷಿತ ಎಂಬುದು ಮುಖ್ಯ.
ಒಂದು ತಿಂಗಳಲ್ಲಿ ಸುಮಾರು ಎಷ್ಟು ಬಾರಿ ಆತ್ಮರತಿ ಮಾಡಬಹುದು? ನಿಜವಾಗಿಯೂ ಆತ್ಮರತಿ ಇಷ್ಟೇ ಬಾರಿ ಮಾಡಬೇಕೆಂಬ ನಿಬಂಧನೆಯೇನೂ ಇಲ್ಲ. ಆದರೆ ಇದು ಬೇರೆ ಕೆಲಸಗಳಿಗೆ ತೊಂದರೆಯಾಗಬಾರದಷ್ಟೆ. ಯಾವಾಗ ಲೈಂಗಿಕವಾಗಿ ಉದ್ರೇಕಗೊಳ್ಳುತ್ತೇವೆಯೋ ಆಗ ಮಾತ್ರ ಆತ್ಮರತಿ ಮಾಡಿಕೊಂಡರೆ ಯಾವುದೇ ತೊಂದರೆಯಿಲ್ಲ.