ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

Sampriya
ಮಂಗಳವಾರ, 13 ಜನವರಿ 2026 (20:55 IST)
ನಾವು ನಿದ್ರೆಗೆ ಜಾರುವ ಮುನ್ನಾ ಅನುಭವಿಸಿದ ಒತ್ತಡ, ಆತಂಕ ಮತ್ತು ನಕಾರಾತ್ಮಕ ಯೋಚನೆಗಳನ್ನು ಮರೆಯುವುದು ನಾಳಿನ ದಿನದ ಒಳಿತಿಗಾಗಿ ತುಂಬಾನೇ ಒಳ್ಳೆಯದು. 

*ದಿನದ ಕಹಿ ಘಟನೆಗಳನ್ನು ಮರೆತುಬಿಡುವುದು ಒಳಿತು:
ಆ ದಿನದಲ್ಲಿ ಯಾರಿಂದ ಆದರೂ ಟೀಕಿಗೆ ಒಳಗಾಗಿದ್ದರೆ, ಕೆಲಸದಲ್ಲಿ ಸಣ್ಣ ತಪ್ಪುಗಳಾಗಿದ್ದರೆ ಅಥವಾ ಯಾರದೋ ಜೊತೆ ಮನಸ್ತಾಪವಾಗಿದ್ದರೆ ಅದನ್ನು ಅಲ್ಲೇ  ಮರೆತು ಬಿಡಿ. 

*ನಾಳೆಯ ಬಗ್ಗೆ ಅತಿಯಾದ ಆತಂಕ
ಇನ್ನೂ ನಾಳಿನ ಬಗ್ಗೆ ಯೋಚನೆ ಮಾಡುತ್ತಾ ಮಲಗಬೇಡಿ. ನಾಳೆಯ ಸವಾಲುಗಳನ್ನು ಎದುರಿಸಲು ಇಂದು ನಿಮಗೆ ಗಾಢವಾದ
ನಿದ್ರೆಯ ಅಗತ್ಯವಿದೆ ಎಂಬುದು ನೆನಪಿರಲಿ.

*ದ್ವೇಷ ಮತ್ತು ಸಿಟ್ಟು: ಯಾರ ಮೇಲಾದರೂ ಸಿಟ್ಟಿದ್ದರೆ ಅವರನ್ನು ಕ್ಷಮಿಸಿಬಿಡಿ. ಸಿಟ್ಟು ನಿಮ್ಮ ಮೆದುಳನ್ನು ಜಾಗೃತವಾಗಿರಿಸುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ. ಮನಸ್ಸನ್ನು ಖಾಲಿ ಮಾಡಿಕೊಂಡಷ್ಟೂ ನಿದ್ರೆ ಹಗುರವಾಗಿರುತ್ತದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments