Select Your Language

Notifications

webdunia
webdunia
webdunia
webdunia

ನನ್ನ ಹುಡುಗಿ ಲೈಂಗಿಕ ಪರಾಕಾಷ್ಟೆಗೆ ತಲುಪಿದ್ದಾಳೆ ಎಂದು ತಿಳಿಯುವುದು ಹೇಗೆ?

ನನ್ನ ಹುಡುಗಿ ಲೈಂಗಿಕ ಪರಾಕಾಷ್ಟೆಗೆ ತಲುಪಿದ್ದಾಳೆ ಎಂದು ತಿಳಿಯುವುದು ಹೇಗೆ?
ಬೆಂಗಳೂರು , ಸೋಮವಾರ, 26 ಆಗಸ್ಟ್ 2019 (09:10 IST)
ಬೆಂಗಳೂರು: ಹಲವು ಅಧ‍್ಯಯನಗಳಿಂದಲೂ ತಿಳಿದುಬಂದಿದ್ದೇನೆಂದರೆ ಹುಡುಗಿಯರಿಗೆ ಲೈಂಗಿಕ ಕ್ರಿಯೆ ಸಂದರ್ಭ ಹೆಚ್ಚಾಗಿ ಉದ್ರೇಕ ಸ್ಥಿತಿ ಬರುವುದೇ ಇಲ್ಲವೆಂದು. ಹಾಗಾದರೆ ಪುರುಷರು ತನ್ನ ಸಂಗಾತಿಗೆ ನಿಜವಾಗಿಯೂ ತೃಪ್ತಿಯಾಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?


ತನ್ನ ಹುಡುಗಿ ಉದ್ರೇಕ ಸ್ಥಿತಿಗೆ ತಲುಪಿದ್ದಾಳೆ ಎಂದು ಪುರುಷರು ಪತ್ತೆ ಮಾಡುವುದು ಹೇಗೆ? ಉದ್ರೇಕ ಸ್ಥಿತಿಗೆ ತಲುಪಿದಾಗ ಮಹಿಳೆಯರ ದೇಹ ಭಾಷೆ ಬದಲಾಗುತ್ತದೆ. ಆಕೆ ಆ ಸಂದರ್ಭದಲ್ಲಿ ಮಿಲನ ಕ್ರಿಯೆಯಲ್ಲಿ ಹೆಚ್ಚು ಸಂತೋಷ ಅನುಭವಿಸುತ್ತಾಳೆ. ಒಂದು ವೇಳೆ ಆಕೆಯ ದೇಹ ಭಾಷೆಯಿಂದ ತಿಳಿದುಕೊಳ್ಳಲು ಸಾಧ್ಯವಾಗದೇ ಹೋದರೆ ನೇರವಾಗಿ ಕೇಳಬಹುದು. ಇದರಿಂದ ಆಕೆಗೂ ತನ್ನ ಸಂಗಾತಿ ತನ್ನ ಲೈಂಗಿಕ ತೃಪ್ತಿಯ ಬಗ್ಗೆ ಕಾಳಜಿವಹಿಸುತ್ತಾನೆ ಎಂಬ ತೃಪ್ತಿಯಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಗ ಎಲ್ಲಾ ಚೆನ್ನಾಗಿತ್ತು, ಈಗ ಏನೇ ಮಾಡಿದ್ರೂ ಉದ್ರೇಕವಾಗಲ್ಲ!