Publish Date: Wed, 02 Oct 2019 (07:30 IST)
Updated Date: Wed, 02 Oct 2019 (12:52 IST)
ಬೆಂಗಳೂರು: ಸಂಭೋಗಿಸಿದರೆ ತಲೆನೋವು ಇತ್ಯಾದಿ ನೋವು ಕಡಿಮೆಯಾಗುತ್ತದೆ ಎನ್ನುತ್ತಾರೆ. ಕೆಲವರಿಗೆ ಸಂಭೋಗಿಸುವಾಗ ತಲೆನೋವು ಬರುತ್ತದೆ! ಇದಕ್ಕೆ ಕಾರಣ ಮತ್ತು ಪರಿಹಾರವೇನು?
ಕೆಲವೊಮ್ಮೆ ಸಂಭೋಗಿಸುವ ತಪ್ಪು ಭಂಗಿಯಿಂದ ತಲೆನೋವು ಬರಬಹುದು. ಇಲ್ಲವೇ ನರ ಸಂಬಂಧೀ ಸಮಸ್ಯೆಯಿಂದ ಉದ್ರೇಕದ ಸಂದರ್ಭದಲ್ಲಿ ಹೀಗಾಗಬಹುದು. ಹೀಗಿರುವಾಗ ಒಂದೋ ಸಂಭೋಗಿಸುವ ಭಂಗಿ ಬದಲಾಯಿಸಬೇಕು, ಇಲ್ಲವೇ ಸೂಕ್ತ ನರರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು.