Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆ ನಡೆಸಿದ್ರೆ ಸ್ತನಗಳು ಹಿಗ್ಗುತ್ತವೆಯೇ?

ಸ್ತನ
ಪ್ರಶ್ನೆ:  ನಾನು 29 ವರ್ಷದ ಮಹಿಳೆ. ನಾನು ಕಳೆದ ನಾಲ್ಕು ವರ್ಷಗಳಿದ ಗೆಳೆಯನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ನಾವು ತುಂಬಾ ಸಕ್ರಿಯ ಲೈಂಗಿಕ ಜೀವನವನ್ನು ಆನಂದಿಸುತ್ತೇವೆ.

ಆದರೆ ಹೆಚ್ಚಾಗಿ ಲೈಂಗಿಕ ಕ್ರಿಯೆ ಮಾಡುವುದರಿಂದ ಸ್ತನಗಳು ಸಡಿಲಗೊಳ್ಳುತ್ತವೆ, ಗುಪ್ತಾಂಗ ಅಗಲವಾಗುತ್ತದೆ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರ: ನೀವು ವಿನಾಕಾರಣ ಭಯಕ್ಕೆ ಒಳಗಾಗಿದ್ದೀರಿ. ಲೈಂಗಿಕ ಕ್ರಿಯೆ ನಡೆಸಿದರೆ ಸ್ತನ ಅಥವಾ ಗುಪ್ತಾಂಗ ಹಿಗ್ಗಿದ ಇಲ್ಲವೇ ಸಡಿಲವಾದ ವೈಜ್ಞಾನಿಕ ಕಾರಣಗಳು ಲಭ್ಯವಾಗಿಲ್ಲ.

ನಿತ್ಯವೂ ವ್ಯಾಯಾಮ ಮಾಡುತ್ತಿರಿ. ದೈಹಿಕ ಶ್ರಮ ಅಥವಾ ಯೋಗ, ವ್ಯಾಯಾಮದಿಂದ ನಿಮ್ಮ ದೇಹ ಸುಂದರತೆ ಪಡೆದುಕೊಳ್ಳಬಲ್ಲದು.




Share this Story:

Follow Webdunia kannada

ಮುಂದಿನ ಸುದ್ದಿ

ಲವರ್ ಕೈ ಕೊಟ್ಟ – ಗಂಡ ಸೇರುತ್ತಿಲ್ಲ: ಪತಿಯ ಸ್ನೇಹಿತ ಬಾ ಅಂತಾನೆ