Select Your Language

Notifications

webdunia
webdunia
webdunia
webdunia

ಸುಖ ನೀಡದ ಪತ್ನಿಯಿಂದ ಬೇಸರಗೊಂಡಿದ್ದೀರಾ?

ಸುಖ ನೀಡದ ಪತ್ನಿಯಿಂದ ಬೇಸರಗೊಂಡಿದ್ದೀರಾ?
ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2019 (13:12 IST)
ಮಹಿಳೆಯರು ಮಾತ್ರವಲ್ಲ, ಪುರುಷರೂ ಇಂತಹದ್ದೊಂದು ಯಾರಿಗೂ ಹೇಳಿಕೊಳ್ಳಲಾಗದ ಸಂಕಟದಲ್ಲಿ ಸಿಲುಕಿಕೊಳ್ಳುತ್ತಾರೆ. ಪತ್ನಿ ಸರಿಯಾಗಿ ಸಹಕಾರ ನೀಡೋದಿಲ್ಲ. ಲೈಂಗಿಕ ಕ್ರಿಯೆಗೆ ಸ್ಪಂದಿಸೋದಿಲ್ಲ ಅಂತ ಒಳಗೊಳಗೆ ಬೇಸರಗೊಂಡಿರುತ್ತಾರೆ.

ಪತ್ನಿಯಿಂದ ಲೈಂಗಿಕ ಸುಖ ಸಿಗದೇ ಇದ್ದಾಗ ಏನು ಮಾಡುವುದು ಎಂಬ ಸಂದಿಗ್ಧತೆ ಪುರುಷರನ್ನು ಕಾಡುತ್ತದೆ. ಯಾಕೆಂದರೆ ಮನುಷ್ಯನ ಇತರ ಬಯಕೆಗಳಂತೆ ಲೈಂಗಿಕ ಬಯಕೆಯೂ ನೈಸರ್ಗಿಕ ಅಗತ್ಯಗಳಲ್ಲೊಂದು.

ಹೀಗಿರುವಾಗ ಹಸ್ತಮೈಥುನ ಉಪಯೋಗಕ್ಕೆ ಬರಬಹುದು. ಅಥವಾ ಲೈಂಗಿಕ ಆಟಿಕೆಗಳನ್ನು ಬಳಸಿ ಲೈಂಗಿಕ ಸುಖ ಕಂಡುಕೊಳ್ಳಬಹುದು. ಯಾವುದೂ ಸಾಧ್ಯವಾಗದೇ ಇದ್ದರೆ ಆ ಸಂಬಂಧದಿಂದ ಹೊರಬಂದು ಹೊಸ ಸಂಬಂಧ ಕಟ್ಟಿಕೊಳ್ಳಲು ಅವಕಾಶವಿದೆ.

ಆದರೆ ಅಕ್ರಮ ಸಂಬಂಧಕ್ಕಿಂತ ಮೇಲಿನ ಉಪಾಯಗಳೇ ಉತ್ತಮ. ಅಕ್ರಮ ಸಂಬಂಧ ಯಾವಾಗಲೂ ಮನೆಗಳನ್ನು ಒಡೆಯುತ್ತವೆಯೇ ಹೊರತು ಮನಸ್ಸುಗಳನ್ನು ಕೂಡಿಸೋದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗ ಸುಖ ಹೆಚ್ಚು ಸಿಗಲು ಇದೇ ಕಾರಣ