Publish Date: Mon, 30 Sep 2019 (08:57 IST)
Updated Date: Mon, 30 Sep 2019 (08:58 IST)
ಬೆಂಗಳೂರು: ಒಂದು ತಿಂಗಳು ಬೇರೆ ಯಾವುದೋ ಕಾರಣಕ್ಕೆ ಋತುಚಕ್ರವಾಗದೇ ಇದ್ದಾಗ ಇನ್ನೊಂದು ಋತು ಚಕ್ರ ಬರುವ ಮೊದಲೇ ಸಂಭೋಗಿಸಿದರೆ ಪ್ರೆಗ್ನೆಂಟ್ ಆಗುವ ಚಾನ್ಸ್ ಇದೆಯೇ?
ಇಲ್ಲಿ ಸಾಧ್ಯತೆ ಇಲ್ಲದಿಲ್ಲ. ಹಾರ್ಮೋನ್ ಏರಿಳಿತದಿಂದಾಗಿಯೋ, ಇನ್ಯಾವುದೋ ಕಾರಣಕ್ಕೆ ಋತುಚಕ್ರವಾಗದೇ ಇದ್ದ ಸಂದರ್ಭದಲ್ಲಿ ಯಾವುದೇ ಸೂಕ್ತ ರಕ್ಷಣೆಯಿಲ್ಲದೇ ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭಿಣಿಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಸೂಕ್ತ ಗರ್ಭನಿರೋಧಕದೊಂದಿಗೇ ಲೈಂಗಿಕ ಕ್ರಿಯೆ ನಡೆಸುವುದು ಸೂಕ್ತ.