Select Your Language

Notifications

webdunia
webdunia
webdunia
webdunia

ಆತ್ಮರತಿ ಚಟವಾಗಿಬಿಟ್ಟಿದೆ, ಹೊರಬರುವುದು ಹೇಗೆ?

ಆತ್ಮರತಿ ಚಟವಾಗಿಬಿಟ್ಟಿದೆ, ಹೊರಬರುವುದು ಹೇಗೆ?
ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2019 (08:48 IST)
ಬೆಂಗಳೂರು: ಲೈಂಗಿಕ ತೃಪ್ತಿಗಾಗಿ ಆರಂಭಿಸಿದ ಆತ್ಮರತಿ ಕ್ರಿಯೆ ನಂತರ ಚಟವಾಗಿಬಿಟ್ಟರೆ ಅದರಿಂದ ಹೊರಬರುವುದೇ ದೊಡ್ಡ ಚಿಂತೆಯಾಗುತ್ತದೆ. ಯಾವುದೇ ವಿಚಾರವಾದರೂ ಚಟವಾದರೆ ತೊಂದರೆ ತಪ್ಪಿದ್ದಲ್ಲ.


ಆತ್ಮರತಿ ಚಟವಾಗಿಬಿಟ್ಟರೆ ಅದರಿಂದ ಹೊರಬರುವುದು ಸುಲಭವಲ್ಲ. ಆದರೆ ಇದಕ್ಕೆ ಯಾವುದೇ ಔಷಧಗಳಿಲ್ಲ. ಇದು ನಮ್ಮ ಮನೋಬಲದಿಂದಷ್ಟೇ ಸಾಧ್ಯ. ಇದನ್ನು ತ್ಯಜಿಸುವುದು ನಮ್ಮ ಕೈಯಲ್ಲೇ ಇದೆ. ಉತ್ತಮ ಹವ್ಯಾಸ, ದೈಹಿಕ ವ್ಯಾಯಾಮ ಮಾಡುತ್ತಿದ್ದರೆ ಈ ಚಟದಿಂದ ಹೊರಬರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದ್ಮನೆ ಹುಡುಗಿ ಮಂಚಕ್ಕೆ ಕರೆಯುತ್ತಿದ್ದಾಳೆ!