Select Your Language

Notifications

webdunia
webdunia
webdunia
webdunia

ಪಕ್ಕದ್ಮನೆ ಹುಡುಗಿ ಮಂಚಕ್ಕೆ ಕರೆಯುತ್ತಿದ್ದಾಳೆ!

ಪಕ್ಕದ್ಮನೆ ಹುಡುಗಿ ಮಂಚಕ್ಕೆ ಕರೆಯುತ್ತಿದ್ದಾಳೆ!
ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2019 (08:46 IST)
ಬೆಂಗಳೂರು: ಪಕ್ಕದ್ಮನೆ ಹುಡುಗಿ ಕರೆಯುತ್ತಿದ್ದಾಳೆಂದು ರತಿಕ್ರೀಡೆಯಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುವ ಹುಡುಗರು ಇದನ್ನು ಓದಲೇ ಬೇಕು.


ಗರ್ಲ್ ‍ಫ್ರೆಂಡ್ ಇರಲಿ, ಯಾರೇ ಆಗಿರಲಿ, ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಬೇಡದ ಗರ್ಭಧಾರಣೆ ತಡೆಯಲು ಕಾಂಡೋಮ್ ಅಥವಾ ಸೂಕ್ತ ಗರ್ಭನಿರೋಧಕ ಬಳಸಲೇಬೇಕು. ಸುರಕ್ಷಿತವಲ್ಲದ ಲೈಂಗಿಕ ಕ್ರಿಯೆ ಮುಂದೆ ಹಲವು ಸಮಸ್ಯೆಗಳಿಗೆ ದಾರಿಯಾಗಬಹುದು. ಇಂದು ಕಾಂಡೋಮ್ ಸುಲಭವಾಗಿ ಮೆಡಿಕಲ್ ಗಳಲ್ಲಿ ಲಭ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿಯೂ ಲಭ್ಯವಿರುತ್ತದೆ. ಹೀಗಾಗಿ ಇದನ್ನು ಬಳಸಿ ಮುಂದೆ ಬರಬಹುದಾದ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಲ್ಲದ ವೇಳೆ ಅವಳು ನನ್ನ ಮನೆಗೆ ಕರೆಯುತ್ತಾಳೆ!