Publish Date: Fri, 27 Sep 2019 (08:44 IST)
Updated Date: Fri, 27 Sep 2019 (08:45 IST)
ಬೆಂಗಳೂರು: ಗಂಡನಿಂದ ಲೈಂಗಿಕವಾಗಿ ಸುಖ ಸಿಗದ ಬೇಸರದಲ್ಲಿ ಪಕ್ಕದ ಮನೆ ಆಂಟಿ ಮನೆಗೆ ಕರೆದು ಕಾಮದಾಟ ಆಡಿದರೆ ಆಕೆಗೆ ಸಹಕರಿಸಬೇಕೇ? ಅಥವಾ ಇದರಿಂದ ಹೊರಬರಬೇಕೇ?
ಗಂಡನಿಲ್ಲದಾಗ ಮನೆಗೆ ಕರೆದು ಮೈ ಕೈ ಮುಟ್ಟಿ ಮಾತನಾಡಿಸುವುದು, ಶೃಂಗಾರದ ಸಂಜ್ಞೆ ಮಾಡಿದರೆ ಅದಕ್ಕೆ ಸೂಕ್ತವಾಗಿ ಸ್ಪಂದಿಸುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಒಂದು ವೇಳೆ ನಿಮಗೆ ಇದು ಕಿರಿ ಕಿರಿ ಎನಿಸುತ್ತಿದ್ದರೆ ಸ್ನೇಹ ಕಳೆದುಕೊಳ್ಳಬೇಕಾಗುತ್ತದೆಂದು ಬಲವಂತಕ್ಕೆ ಸಹಕರಿಸಬೇಕೆಂದಿಲ್ಲ. ನಿಮ್ಮ ಮನಸ್ಸಿಗೆ ಕಷ್ಟವಾಗುವ ಯಾವುದೇ ಕೆಲಸ ಮಾಡಬೇಕೆಂದಿಲ್ಲ. ಅಂತಹ ಸ್ನೇಹದಿಂದ ಹೊರಬರುವುದೇ ಉತ್ತಮ. ಹಾಗಂತ ರದ್ದಾಂತ ಮಾಡಿಕೊಂಡು ಆಕೆಯ ಜೀವನವನ್ನೂ ಹಾಳುಮಾಡಬೇಕೆಂದಿಲ್ಲ.
ನೇರವಾಗಿ ಆಕೆಯೊಡನೆ ನನಗೆ ಇದು ಇಷ್ಟವಾಗುತ್ತಿಲ್ಲ ಎನ್ನಬಹುದು. ಅಥವಾ ಆದಷ್ಟು ಬೇರೆ ನೆಪವೊಡ್ಡಿ ಆಕೆಯ ಮನೆಗೆ ಹೋಗುವ ಸಂದರ್ಭವನ್ನು ಅವಾಯ್ಡ್ ಮಾಡಬಹುದು.