Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ಹೆಚ್ಚು ‘ಮೂಡ್’ ಬರುವುದು ಈ ಅವಧಿಯಲ್ಲಿ!

ಮಹಿಳೆಯರಿಗೆ ಹೆಚ್ಚು ‘ಮೂಡ್’ ಬರುವುದು ಈ ಅವಧಿಯಲ್ಲಿ!
ಬೆಂಗಳೂರು , ಗುರುವಾರ, 26 ಸೆಪ್ಟಂಬರ್ 2019 (09:06 IST)
ಬೆಂಗಳೂರು: ತನ್ನ ಸಂಗಾತಿ ತನಗೆ ಬೇಕಾದಾಗ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿಯೇ ತೋರಲ್ಲ ಎಂದು ಕೆಲವು ಪುರಷರ ಕಂಪ್ಲೇಂಟ್ ಇರುತ್ತದೆ. ಇಂತಹ ಪುರುಷರ ಸಹಾಯಕ್ಕೆಂದೇ ಸಂಸ್ಥೆಯೊಂದು ಸಮೀಕ್ಷೆ ನಡೆಸಿ ಮಹಿಳೆಯರು ಯಾವ  ಅವಧಿಯಲ್ಲಿ ಹೆಚ್ಚು ಉದ್ರೇಕಿತರಾಗಿರುತ್ತಾರೆ ಎಂದು ತಿಳಿಸಿದೆ.


ಮಹಿಳೆಯರು ಹೆಚ್ಚು ಉದ್ರೇಕಗೊಳ್ಳುವುದು ರಾತ್ರಿ 11 ರಿಂದ 2 ಗಂಟೆಯ  ಅವಧಿಯಲ್ಲಿ. ಈ ಸಮಯದಲ್ಲಿ ಮಹಿಳೆಯರು ಲೈಂಗಿಕ ಕ್ರಿಯೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.

ವಿವಿಧ ಮಹಿಳೆಯರು ಮತ್ತು ಪುರುಷರನ್ನು ಸಮೀಕ್ಷೆ ನಡೆಸಿದ ಅಧ್ಯಯನಕಾರರು ಮಹಿಳೆಗೆ ರಾತ್ರಿ 11 ರಿಂದ 2 ಗಂಟೆ ಮೂಡ್ ಬರುವ ಹೊತ್ತು. ಪುರುಷರಿಗೆ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಒಳ್ಳೆ ಮೂಡ್ ಇರುತ್ತದೆ ಎಂದು ಕಂಡುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಕೆಟ್ಟ ಅಭ್ಯಾಸವಿಲ್ಲದ ನನಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ