Select Your Language

Notifications

webdunia
webdunia
webdunia
webdunia

ಈ ವಯಸ್ಸಲ್ಲಿ ಆತ್ಮರತಿ ಮಾಡುವುದು ಸುರಕ್ಷಿತವೇ?

ಈ ವಯಸ್ಸಲ್ಲಿ ಆತ್ಮರತಿ ಮಾಡುವುದು ಸುರಕ್ಷಿತವೇ?
ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2019 (08:43 IST)
ಬೆಂಗಳೂರು: ಏಕಾಂಗಿಯಾಗಿ ಲೈಂಗಿಕ ತೃಪ್ತಿ ಹೊಂದಲು ಆತ್ಮರತಿ ಸರಳ ಮತ್ತು ಸುಲಭ ವಿಧಾನ. ಆದರೆ ಇದು ಮಧ್ಯವಯಸ್ಸು ದಾಟಿದ ಮೇಲೆ ಮಾಡಿದರೆ ತೊಂದರೆಯೇ?


ಅದರಲ್ಲೂ 45 ವಯಸ್ಸು ದಾಟಿದ ಮೇಲೆ ಆತ್ಮರತಿ ಮಾಡಿದರೆ ಏನಾದರೂ ತೊಂದರೆಯಾಗಬಹುದೇ ಎಂಬ ಆತಂಕ ಕೆಲವರಿಗೆ ಕಾಡುತ್ತದೆ. ಆತ್ಮರತಿ ಮಾಡಲು ವಯಸ್ಸಿನ ಹಂಗಿಲ್ಲ. ಇದು ನಿಮಗೆ ಯಾವುದೇ ತೊಂದರೆಯಾಗುತ್ತಿಲ್ಲವೆಂದರೆ ಯಾವುದೇ ವಯಸ್ಸಿನಲ್ಲೂ ಮಾಡಿಕೊಂಡು ಲೈಂಗಿಕವಾಗಿ ತೃಪ್ತಿ ಹೊಂದದಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲಾಸ್ ಮೇಟ್ ಜತೆಗೆ ಲೈಂಗಿಕ ವಿಚಾರ ಹಂಚಿಕೊಳ್ಳಬಹುದೇ?