Publish Date: Sat, 28 Sep 2019 (08:16 IST)
Updated Date: Sat, 28 Sep 2019 (08:17 IST)
ಬೆಂಗಳೂರು: ಮಹಿಳೆಯರೂ ಏಕಾಂಗಿಯಾಗಿ ಲೈಂಗಿಕ ತೃಪ್ತಿ ಪಡೆಯಲು ಆತ್ಮರತಿ ಮಾಡುವುದು ಸಹಜ. ಆದರೆ ಆತ್ಮರತಿ ಮಾಡುವಾಗ ಬೇಗನೇ ಲೈಂಗಿಕ ಉದ್ರೇಕ ಸ್ಥಿತಿ ಹೊಂದಲು ಈ ಒಂದು ಟ್ರಿಕ್ಸ್ ಮಾಡಿದರೆ ಉತ್ತಮ.
ಆತ್ಮರತಿ ಮಾಡುವಾಗ ಸ್ತನಗಳ ತೊಟ್ಟನ್ನು ಹೆಚ್ಚು ಮಸಾಜ್ ಮಾಡುತ್ತಿದ್ದರೆ ಬೇಗನೇ ಉದ್ರೇಕ ಸ್ಥಿತಿ ತಲುಪಬಹುದು. ಇದು ಏಕಾಂಗಿಯಾಗಿ ಲೈಂಗಿಕ ತೃಪ್ತಿ ಪಡೆಯುವಾಗ ಮಾತ್ರವಲ್ಲ, ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗಲೂ ಇದೇ ಟ್ರಿಕ್ ಮಾಡುವುದರಿಂದ ಬೇಗನೇ ಉದ್ರೇಕ ಹೊಂದಬಹುದು ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.