Publish Date: Sat, 28 Sep 2019 (08:18 IST)
Updated Date: Sat, 28 Sep 2019 (08:19 IST)
ಬೆಂಗಳೂರು: ರತಿಕ್ರೀಡೆಯಾಡುವಾಗ, ಉದ್ರೇಕ ಸ್ಥಿತಿಯಲ್ಲಿರುವಾಗ ಮಹಿಳೆಯರು ಹೆಚ್ಚಾಗಿ ಕಣ್ಣು ಮುಚ್ಚಿಕೊಂಡು ಅನುಭವಿಸುತ್ತಾರೆ. ಇದು ಯಾಕೆ ಗೊತ್ತಾ?
ಕಣ್ಣು ಮುಚ್ಚಿ ಲೈಂಗಿಕ ಕ್ರಿಯೆಯನ್ನು ಆಸ್ವಾದಿಸುವಾಗಲೇ ಮಹಿಳೆಯರು ಹೆಚ್ಚು ಸುಖ ಅನುಭವಿಸುತ್ತಾರಂತೆ. ಆತ್ಮರತಿ ಮಾಡುವಾಗ ಅಥವಾ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಉದ್ರೇಕ ಸ್ಥಿತಿ ತಲುಪಿದಾಗ ಸಹಜವಾಗಿಯೇ ಮಹಿಳೆಯರು ಕಣ್ಣು ಮುಚ್ಚಿ ಆಸ್ವಾದಿಸುತ್ತಾರೆ. ಇದು ಸಹಜ ಮತ್ತು ಉತ್ತಮ ವಿಧಾನ ಕೂಡಾ. ಇದರಿಂದ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಏಕಾಗ್ರತೆ ಸಾಧಿಸುತ್ತಾರೆ ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.