Select Your Language

Notifications

webdunia
webdunia
webdunia
webdunia

ಸಿಟ್ಟು ಬಂದಾಗ ನನಗೆ ಹೀಗೆ ಮಾಡಬೇಕೆನಿಸುತ್ತದೆ!

ಜೀವನ ಶೈಲಿ
ಬೆಂಗಳೂರು: ಸಿಟ್ಟು ಬಂದಾಗ ಮನುಷ್ಯ  ಅದನ್ನು ಹಲವು ರೀತಿಯಲ್ಲಿ ಹೊರಹಾಕುತ್ತಾನೆ. ಕೆಲವರು ಆ ಹತಾಶೆಯನ್ನು ಹೊರಹಾಕಲು ಲೈಂಗಿಕ ಕ್ರಿಯೆಯ ಮೊರೆ ಹೋಗುತ್ತಾರೆ!


ಹೆಚ್ಚಿನ ಪುರುಷರು ತಮ್ಮ ಹತಾಶೆ, ಸಿಟ್ಟನ್ನು ಹೊರಹಾಕುವುದು ಸಂಗಾತಿಯ ಮೇಲೆ. ಕೆಲವರು ಇದನ್ನು ಬಾಯಿ ಮಾತಿನ ಮೂಲಕ ತೀರಿಸಿಕೊಂಡರೆ ಇನ್ನು ಕೆಲವರು ಲೈಂಗಿಕ ಕ್ರಿಯೆಯ ಮೂಲಕವೂ ಹೊರಹಾಕುತ್ತಾರೆ. ಆದರೆ ಹೀಗೆ ಮಾಡುವಾಗ ಸಂಗಾತಿಗೆ ನೋವಾಗದಂತೆ ಎಚ್ಚರಿಕೆ ವಹಿಸಿದರೆ ನಿಮ್ಮ ಸಂಬಂಧ ಚೆನ್ನಾಗಿರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಾದಿನಿ ನನ್ನ ವಿರುದ್ಧವೇ ಗಂಡನನ್ನು ಛೂ ಬಿಡುತ್ತಾಳೆ!