Publish Date: Mon, 05 Aug 2019 (09:05 IST)
Updated Date: Mon, 05 Aug 2019 (09:07 IST)
ಬೆಂಗಳೂರು: ಮಹಿಳೆಯರು ದೈಹಿಕವಾಗಿ ಹೆಚ್ಚು ವ್ಯಾಯಾಮ ಮಾಡುವುದರಿಂದ ಅಥವಾ ಹೆಚ್ಚು ದೇಹ ದಂಡನೆ ಮಾಡುವ ಕೆಲಸ ಮಾಡುವುದರಿಂದ ಮಕ್ಕಳಾಗಲು ತೊಂದರೆಯಾಗುತ್ತಾ ಎಂಬಾತಂಕ ಕೆಲವರಿಗಿರುತ್ತದೆ.
ನಿಜವಾಗಿ ದೈಹಿಕವಾಗಿ ವ್ಯಾಯಾಮ ಸಿಕ್ಕಷ್ಟು ಲೈಂಗಿಕ ಕ್ರಿಯೆ ಚೆನ್ನಾಗಿ ಆಗಲು ಒಳ್ಳೆಯದೇ. ದೇಹ ದಂಡಿಸುವುದರಿಂದ ಗರ್ಭಿಣಿಯಾಗಲು ಅಥವಾ ಲೈಂಗಿಕ ಕ್ರಿಯೆ ನಡೆಸಲು ಯಾವುದೇ ಆತಂಕ ಬೇಕಾಗಿಲ್ಲ.