Select Your Language

Notifications

webdunia
webdunia
webdunia
webdunia

ಪುರುಷರಲ್ಲಿ ವೀರ್ಯಾಣು ಗುಣಮಟ್ಟ ಹೆಚ್ಚಿಸಲು ಹೀಗೆ ಮಾಡಿದರೆ ಸಾಕು!

ಪುರುಷರಲ್ಲಿ ವೀರ್ಯಾಣು ಗುಣಮಟ್ಟ ಹೆಚ್ಚಿಸಲು ಹೀಗೆ ಮಾಡಿದರೆ ಸಾಕು!
ಬೆಂಗಳೂರು , ಶನಿವಾರ, 3 ಆಗಸ್ಟ್ 2019 (09:12 IST)
ಬೆಂಗಳೂರು: ಪುರುಷರಲ್ಲಿ ವೀರ್ಯಾಣು ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ಮಕ್ಕಳಾಗಲೂ ಕಷ್ಟ. ಹೀಗಾಗಿ ವೀರ್ಯಾಣುಗಳ ಗುಣಮಟ್ಟ ಸುಧಾರಿಸಲು ಈ ಒಂದು ಕೆಲಸ ಮಾಡಿದರೆ ಸಾಕು.


ಪ್ರತಿನಿತ್ಯ ತಮ್ಮ ಆಹಾರದ ಜತೆಗೆ 60 ಗ್ರಾಂನಷ್ಟು ಒಣ ಹಣ್ಣು, ನಟ್ಸ್ ಸೇವಿಸುವ ಪುರುಷರ ವೀರ್ಯಾಣು ತಾನಾಗಿಯೇ ಉತ್ತಮ ಗುಣಮಟ್ಟ ಹೊಂದುತ್ತವೆ ಎಂದು ಬ್ರಿಟನ್ ನ ಅಧ್ಯಯನಕಾರರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ರೀತಿ ಮಾಡುವ ಪುರುಷರ ಲೈಂಗಿಕ ಕ್ರಿಯೆ ಸಾಮರ್ಥ್ಯವೂ ಹಚ್ಚುತ್ತದಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಳು ತಿಂಗಳ ಗರ್ಭಿಣಿ ಪತ್ನಿಗೆ ಅದಕ್ಕೆ ಬೇಡಿಕೆಯಿಡುತ್ತಾಳೆ! ಏನು ಮಾಡೋದು?