Select Your Language

Notifications

webdunia
webdunia
webdunia
webdunia

ಮಿಲನದ ನಂತರ ವಿಪರೀತ ಸುಸ್ತು! ಏನು ಮಾಡಲಿ?

ಮಿಲನದ ನಂತರ ವಿಪರೀತ ಸುಸ್ತು! ಏನು ಮಾಡಲಿ?
ಬೆಂಗಳೂರು , ಶುಕ್ರವಾರ, 2 ಆಗಸ್ಟ್ 2019 (09:01 IST)
ಬೆಂಗಳೂರು: ಮಿಲನ ಕ್ರಿಯೆ ಎನ್ನುವುದೂ ಒಂದು ರೀತಿಯಲ್ಲಿ ದೈಹಿಕ ವ್ಯಾಯಾಮದಂತೆ. ಕೆಲವರಿಗೆ ಮಿಲನ ಕ್ರಿಯೆ ನಂತರ ವಿಪರೀತ ಸುಸ್ತಾಗುತ್ತದೆ. ಇದಕ್ಕೆ ಕಾರಣವೇನು ಎಂಬ ಆತಂಕ ಹಲವರಿಗೆ ಕಾಡುತ್ತದೆ.


ಕೆಲವೊಮ್ಮೆ ನಿಶ್ಯಕ್ತಿ, ರಕ್ತಹೀನತೆ ಸಮಸ್ಯೆಯಿದ್ದಾಗ ಅಥವಾ ಬಿಪಿ, ಶುಗರ್ ಇತ್ಯಾದಿ ಸಮಸ್ಯೆಯಿದ್ದವರಿಗೆ ಲೈಂಗಿಕ ಕ್ರಿಯೆ ಬಳಿಕ ವಿಪರೀತ ಸುಸ್ತಾಗುವ ಸಾಧ್ಯತೆಯಿರುತ್ತದೆ.

ಇದು ಯಾವುದೇ ಸಮಸ್ಯೆಯಿಲ್ಲದೇ ಇದ್ದಾಗಲೂ ಸುಸ್ತಾಗುತ್ತಿದ್ದರೆ ಮಿಲನದ ನಂತರ ನೀವು ಸರಿಯಾಗಿ ವಿಶ್ರಾಂತಿ ಪಡೆಯಬೇಕು ಎಂದು ಅರ್ಥ. ಇಲ್ಲವಾದರೆ ಮಿಲನ ಕ್ರಿಯೆ ನಡೆಸುವ ಸಮಯ ಬದಲಾಯಿಸಿ ಆದಷ್ಟು ವಿಶ್ರಾಂತಿ, ನಿದ್ರೆ ಸಿಗುವಂತೆ ಮಾಡಿಕೊಂಡರೆ ಸಾಕು. ಅದರ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಎರಡು ಕಾರಣಕ್ಕೆ ಮುಟ್ಟಿನ ದಿನಗಳಲ್ಲಿ ಸಂಭೋಗಕ್ಕೆ ನೋ ಎನ್ನಬೇಕು!