Select Your Language

Notifications

webdunia
webdunia
webdunia
webdunia

ಮಹಿಳೆಯರು ಲೈಂಗಿಕಾಸಕ್ತಿ ಹೆಚ್ಚಿಸುವ ಔಷಧಿ ಬಳಸಬಹುದೇ?

ಜೀವನ ಶೈಲಿ
ಬೆಂಗಳೂರು: ಮಧ್ಯ ವಯಸ್ಸಿಗೆ ಬಂದಾಗ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾದರೆ ಪುರುಷರಲ್ಲಿ ಲೈಂಗಿಕಾಸಕ್ತಿ ಹಾಗೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಪತಿಗೆ ತೃಪ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕ ಮಹಿಳೆಯರನ್ನು ಕಾಡುತ್ತದೆ.


ಇಂತಹ ಸಂದರ್ಭದಲ್ಲಿ ಮಹಿಳೆಯರು ಜಾಹೀರಾತಿಗೆ ಮರುಳಾಗಿ ಸ್ವಯಂ ಔಷಧವನ್ನು ಮಾಡುವುದು ಬಿಟ್ಟು, ತಜ್ಞ ವೈದ್ಯರನ್ನು ಭೇಟಿಯಾಗಿ ತಕ್ಕ ಔಷಧೋಪಚಾರ ಪಡೆಯಬಹುದು. ಕೆಲವೊಮ್ಮೆ ಹಾರ್ಮೋನ್ ಸಮಸ್ಯೆಯಿಂದಲೂ ಈ ರೀತಿ ನಿರುತ್ಸಾಹ ಕಾಡಬಹುದು. ಅದಕ್ಕೆ ತಕ್ಕ ಪರಿಹಾರವೂ ವೈದ್ಯಕೀಯ ಶಾಸ್ತ್ರದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಕಣ್ಣು ಮುಚ್ಚಿದ ತಕ್ಷಣ ನಿದ್ರೆ ಬರಬೇಕೆಂದರೆ ಮಲಗುವ ಮುಂಚೆ ಈ 2 ಕೆಲಸ ಮಾಡಿ