Publish Date: Wed, 31 Jul 2019 (09:11 IST)
Updated Date: Wed, 31 Jul 2019 (09:14 IST)
ಬೆಂಗಳೂರು: ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಲೈಂಗಿಕ ಕ್ರಿಯೆಯಲ್ಲಿ ಬೇಗನೇ ಉದ್ರೇಕವಾಗುತ್ತದೆ. ಹಾಗಾದರೆ ಪುರುಷರು ಮಹಿಳೆಯನ್ನು ತೃಪ್ತಿಪಡಿಸಲು ಏನು ಮಾಡಬೇಕು?
ಮಹಿಳೆಯರನ್ನು ಉದ್ರೇಕಪಡಿಸುವಲ್ಲಿ ಪುರುಷರ ಪಾತ್ರ ದೊಡ್ಡದು. ಹೀಗಾಗಿ ಪುರುಷರು ಮುನ್ನಲಿವಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಮಹಿಳೆಯರ ದೇಹಸ್ಥಿತಿಯೇ ಹಾಗಿರುವುದು ಇದಕ್ಕೆ ಕಾರಣ. ಮಹಿಳೆಗೆ ಯಾವ ಅಂಗವನ್ನು ಟಚ್ ಮಾಡಿದರೆ, ಮುದ್ದಿಸಿದರೆ ಹೆಚ್ಚು ಉದ್ರೇಕವಾಗುತ್ತದೆ ಎಂದು ತಿಳಿದುಕೊಂಡು ಪುರುಷರು ನಡೆದುಕೊಂಡು ಆಕೆಯನ್ನು ಉದ್ರೇಕ ಸ್ಥಿತಿಗೆ ತಲುಪಿಸಬೇಕು.