Publish Date: Mon, 29 Jul 2019 (09:13 IST)
Updated Date: Mon, 29 Jul 2019 (09:15 IST)
ಬೆಂಗಳೂರು: ಮದುವೆಗೆ ಮೊದಲು ಲೈಂಗಿಕಾಸಕ್ತಿ ತಣಿಸಿಕೊಳ್ಳಲು ಆತ್ಮರತಿ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಆತ್ಮರತಿ ಮಾಡುವುದು ಕಡ್ಡಾಯವೇ? ಮಾಡಿಕೊಳ್ಳದೇ ಇದ್ದರೆ ಅಪಾಯವೇ?
ತಜ್ಞರ ಪ್ರಕಾರ ಆತ್ಮರತಿ ಎಂದರೆ ಸಂಭೋಗ ಕ್ರಿಯೆ ಬಗ್ಗೆ ಅರಿವು ಮೂಡಲು, ಅನುಭವ ಪಡೆದುಕೊಳ್ಳಲು ಮತ್ತು ಲೈಂಗಿಕ ಉದ್ರೇಕವಾದಾಗ ತಮ್ಮ ದೇಹ ಹೇಗೆ ಸ್ಪಂದಿಸುತ್ತಾರೆ ಎಂದು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಅದರ ಹೊರತಾಗಿ ಆತ್ಮರತಿ ಕಡ್ಡಾಯವೇನೂ ಅಲ್ಲ. ಮಾಡಿದರೂ ತೊಂದರೆಯೇನೂ ಇಲ್ಲ. ಆದರೆ ಚಟವಾಗುವುದು ಒಳ್ಳೆಯದಲ್ಲ ಅಷ್ಟೇ.