Select Your Language

Notifications

webdunia
webdunia
webdunia
webdunia

ಶೀಘ್ರ ಸ್ಖಲನ ನಿವಾರಣೆ ಮಾಡೋದು ಹೇಗೆ?

ಶೀಘ್ರ ಸ್ಖಲನ ನಿವಾರಣೆ ಮಾಡೋದು ಹೇಗೆ?
ಬೆಂಗಳೂರು , ಸೋಮವಾರ, 29 ಜುಲೈ 2019 (09:04 IST)
ಬೆಂಗಳೂರು: ಹೆಚ್ಚಿನ ಪುರುಷರು ಅನುಭವಿಸುವ ತೊಂದರೆಯಿದು. ಶೀಘ್ರಸ್ಖಲನ ಸಮಸ್ಯೆಯಿಂದ ಲೈಂಗಿಕ ತೃಪ್ತಿ ಸಿಗುತ್ತಿಲ್ಲ ಎಂದು ಕೊರಗುವ ಪುರಷರು ಇದನ್ನು ಓದಲೇಬೇಕು.


ಲೈಂಗಿಕ ಕ್ರಿಯೆ ಆರಂಭಿಸಿದ ಕೆಲವು ಸಮಯ ಶೀಘ್ರ ಸ್ಖಲನವಾಗುವುದು ಸಹಜ. ತೃಪ್ತಿ ಪಡಿಸುವ ಒತ್ತಡ, ಆತಂಕ, ಅಜ್ಞಾನದಿಂದಾಗಿ ಶೀಘ್ರಸ್ಖಲನ ಉಂಟಾಗಬಹುದು. ಅದು ಸಮಯ ಕಳೆದ ಹಾಗೆ ಸರಿಯಾಗಬಹುದು.

ಒಂದು ವೇಳೆ ಹಲವು ಸಮಯದವರೆಗೂ ಇದೇ ಸಮಸ್ಯೆ ಮುಂದುವರಿದರೆ ಸೂಕ್ತ ಸಮಾಲೋಚಕರನ್ನು ಭೇಟಿಯಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಲವರ್ ಜೊತೆ ಹೆಂಡತಿ ಹೀಗೆಲ್ಲಾ ಮಾಡಿದ್ದಾಳೆ!