Publish Date: Fri, 26 Jul 2019 (09:02 IST)
Updated Date: Fri, 26 Jul 2019 (09:04 IST)
ಬೆಂಗಳೂರು: ಸಾಮಾನ್ಯವಾಗಿ ಪುರುಷರಲ್ಲಿ ಮಹಿಳೆಯರು ಮಿಲನ ಕ್ರಿಯೆ ಸಂದರ್ಭ ಈ ಒಂದು ಅಂಗವನ್ನು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ಇದನ್ನು ಟಚ್ ಮಾಡುವುದರಿಂದ ಪುರುಷರು ಹೆಚ್ಚು ಉತ್ತೇಜನಗೊಳ್ಳುತ್ತಾರಂತೆ!
ಅದು ಯಾವುದು ಗೊತ್ತಾ? ಅಧ್ಯಯನವೊಂದರ ಪ್ರಕಾರ ಪುರುಷರ ಸ್ತನ ತೊಟ್ಟನ್ನು ಮಹಿಳೆಯರ ರಮಿಸುವುದರಿಂದ ಪುರುಷರು ಬೇಗನೇ ಉತ್ತೇಜನಗೊಳ್ಳುತ್ತಾರಂತೆ. ಇದು ಪುರುಷರಲ್ಲಿ ಅತ್ಯಂತ ಸಂವೇದನಾಶೀಲ ಅಂಗ ಎನ್ನುವುದು ತಜ್ಞರ ಅಭಿಪ್ರಾಯ. ಪುರಷರ ಸ್ತನ ತೊಟ್ಟುಗಳ ಜತೆ ಆಡುವುದು, ಕಚಗುಳಿ ಇಡುವುದು ಮಾಡಿದರೆ ಉದ್ರೇಕ ಜಾಸ್ತಿಯಾಗುತ್ತದೆ.