Publish Date: Thu, 25 Jul 2019 (09:16 IST)
Updated Date: Thu, 25 Jul 2019 (09:19 IST)
ಬೆಂಗಳೂರು: ಪುರಷರಷ್ಟು ಬೇಗನೇ ಮಹಿಳೆಯರು ಲೈಂಗಿಕ ಕ್ರಿಯೆ ಸಂದರ್ಭ ಉತ್ತುಂಗಕ್ಕೇರುವುದಿಲ್ಲ. ಆದರೆ ತನ್ನ ಸಂಗಾತಿ ಉತ್ತುಂಗಕ್ಕೇರಿದ್ದಾಳಾ ಎಂದು ತಿಳಿದುಕೊಳ್ಳಲು ಪುರುಷರಿಗೆ ಒಂದು ಉಪಾಯವಿದೆ.
ನೇರವಾಗಿ ಕ್ಲೈಮ್ಯಾಕ್ಸ್ ಹಂತ ಮಾಡಿ ಪಕ್ಕಕ್ಕೆ ಸರಿದುಕೊಳ್ಳುವುದರಿಂದ ಮಹಿಳೆಯರು ಲೈಂಗಿಕ ತೃಪ್ತಿ ಅನುಭವಿಸಲ್ಲ. ಇದಕ್ಕೆ ಪುರುಷರು ತಮ್ಮ ಸಂಗಾತಿ ಜತೆಗೆ ಮೊದಲು ಮತ್ತ ಮಿಲನ ಕ್ರಿಯೆ ನಂತರ ರಮಿಸಬೇಕು.
ರತಿಕ್ರೀಡೆ ಸಂದರ್ಭ ಮಹಿಳೆಯರು ಉತ್ತುಂಗ ಸ್ಥಿತಿಗೆ ತಲುಪಿದ್ದಾರೆಂದು ತಿಳಿಯಬೇಕಾದರೆ ಆಕೆಗೂ ಪುರುಷರಂತೇ ಸ್ಖಲನವಾಗುತ್ತದೆ. ಬಳಿಕ ಆಕೆಯ ಮುಖಭಾವದಲ್ಲಿ ಬದಲಾವಣೆಯಾದರೆ ಆಕೆಗೂ ಲೈಂಗಿಕ ತೃಪ್ತಿಯಾಗಿದೆ ಎಂದೇ ಅರ್ಥ.