Publish Date: Tue, 23 Jul 2019 (09:21 IST)
Updated Date: Tue, 23 Jul 2019 (09:24 IST)
ಬೆಂಗಳೂರು: ಮಹಿಳೆಯರನ್ನು ರೊಮ್ಯಾನ್ಸ್ ಗೆ ಕರೆಯಲು ಪುರುಷರು ಏನೇನೋ ಟ್ರಿಕ್ ಮಾಡುತ್ತಾರೆ. ಆದರೆ ಮಹಿಳೆಯರು ಬೇಗನೇ ಆ ಮೂಡ್ ಗೆ ಬರಬೇಕೆಂದರೆ ಏನು ಮಾಡಬೇಕು ಗೊತ್ತಾ?
ರೊಮ್ಯಾನ್ಸ್ ಗೆ ಮೊದಲು ತನ್ನ ಸಂಗಾತಿಗೆ ಪುರುಷರು ತಾವೇ ಕೈಯಾರೆ ತಿಂಡಿ ಅಥವಾ ಹಣ್ಣು ತಿನಿಸುವುದು, ಆಕೆಗಾಗಿ ತಾನೇ ಕೈಯಾರೆ ಯಾವುದಾದರೊಂದು ಡಿಶ್ ತಯಾರಿಸಿ ತಾನೇ ತಿನಿಸಿದರೆ ಮಹಿಳೆಯರು ಕರಗಿ ಹೋಗುತ್ತಾರಂತೆ. ಅಷ್ಟೇ ಅಲ್ಲ, ತನ್ನ ಹುಡುಗ ತನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾನೆ ಎಂಬ ಭಾವನೆ ಬಂದರೆ ಮಹಿಳೆಯರು ತಾವಾಗಿಯೇ ರೊಮ್ಯಾಂಟಿಕ್ ಮೂಡ್ ಗೆ ಬರುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯ.