Publish Date: Mon, 22 Jul 2019 (08:41 IST)
Updated Date: Mon, 22 Jul 2019 (08:43 IST)
ಬೆಂಗಳೂರು: ಆತ್ಮರತಿ ಲೈಂಗಿಕವಾಗಿ ಏಕಾಂಗಿಯಾಗಿ ತೃಪ್ತಿಯಾಗಲು ಇರುವ ಒಂದು ದಾರಿ. ಇದರ ಅಡ್ಡಪರಿಣಾಮಳ ಬಗ್ಗೆ ಹಲವು ವಿಚಾರಗಳನ್ನು ಓದಿರುತ್ತೀರಿ. ಆದರೆ ಅದಕ್ಕಿಂತ ಹೆಚ್ಚು, ಇದರಿಂದಾಗುವ ಒಂದು ಲಾಭವನ್ನು ನೀವು ತಿಳಿದುಕೊಳ್ಳಲೇಬೇಕು.
ಆತ್ಮರತಿ ಮಾಡುವುದರಿಂದ ನಿಜವಾಗಿ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯನ್ನು ಹೆಚ್ಚು ಸುದೀರ್ಘ ಸಮಯದವರೆಗೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಆತ್ಮರತಿ ಬೆಡ್ ನಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಿಸುತ್ತದೆ. ಹಾಗೆಯೇ ಇದು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಹೆಚ್ಚು ಹೊತ್ತು ಉದ್ರೇಕ ನಿಯಂತ್ರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.