Publish Date: Fri, 19 Jul 2019 (09:08 IST)
Updated Date: Fri, 19 Jul 2019 (09:09 IST)
ಬೆಂಗಳೂರು: ಇಷ್ಟಪಟ್ಟ ಮಹಿಳೆಯ ಜತೆ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸುವಾಗ ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ಆಕೆ ನಿಮ್ಮ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಾಳೆ.
ಲೈಂಗಿಕ ಕ್ರಿಯೆ ಸಂದರ್ಭ ತೀರಾ ಫಾಸ್ಟ್ ಆಗಿದ್ದರೂ ಅಪಾಯವೇ. ಅಪ್ಪಿತಪ್ಪಿಯೂ ನೇರವಾಗಿ ಆಕೆಯ ತುಟಿಗಳ ಮೇಲೆ ಕಿಸ್ ಮಾಡಲು ಹೋಗಬೇಡಿ. ಬದಲಾಗಿ ಕಿವಿ, ಕಣ್ಣು, ಕುತ್ತಿಗೆ ಭಾಗವನ್ನು ಮುದ್ದಿಸಿ. ಇದರಿಂದ ಆಕೆ ಹೆಚ್ಚು ಉದ್ರೇಕಗೊಳ್ಳುತ್ತಾಳೆ. ಹಾಗೆ ಅವಳನ್ನು ನಿಮ್ಮ ತೋಳಿನಲ್ಲಿ ಸಂಪೂರ್ಣವಾಗಿ ಬಂಧಿಸಿದ ಮೇಲಷ್ಟೇ ಲಿಪ್ ಲಾಕ್ ಅಥವಾ ಇನ್ನಿತರ ಅಂಗಾಂಗವನ್ನು ಮುದ್ದಿಸುವುದರ ಮೇಲೆ ಗಮನಕೊಡಿ. ಇದರಿಂದ ಆಕೆ ಉದ್ರೇಕಗೊಳ್ಳುವುದು ಮಾತ್ರವಲ್ಲ, ಈ ವ್ಯಕ್ತಿಯೊಂದಿಗೆ ನಾನು ಸುರಕ್ಷಿತವಾಗಿರಬಲ್ಲೆ ಎಂಬ ಫೀಲಿಂಗ್ ಆಕೆಗೆ ಬರುತ್ತದೆ.