Publish Date: Fri, 19 Jul 2019 (09:04 IST)
Updated Date: Fri, 19 Jul 2019 (14:55 IST)
ಬೆಂಗಳೂರು: ಪುರುಷರ ಹಾಗೆ ಮಹಿಳೆಯರು ಲೈಂಗಿಕ ವಿಚಾರದಲ್ಲಿ ಬಹಿರಂಗವಾಗಿ ತೋರಿಸಿಕೊಳ್ಳೋದಿಲ್ಲ. ಆದರೆ ಪುರುಷರ ಹಾಗೆ ಈ ಒಂದು ವಿಚಾರ ನೋಡಿದರೆ ಮಹಿಳೆಯರಿಗೂ ಕಾಮದ ಭಾವನೆ ಕೆರಳುತ್ತದಂತೆ!
ಪುರುಷರ ಹಾಗೆಯೇ ಮಹಿಳೆಯರೂ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ ಚಿತ್ರಗಳು, ಫೋಟೋ, ವಿಡಿಯೋ ನೋಡಿದರೆ ಉದ್ರೇಕಗೊಳ್ಳುತ್ತಾರಂತೆ. ಹಾಗಂತ ಜರ್ಮನಿಯ ವಿವಿಯ ಅಧ್ಯಯನವೊಂದು ಬಹಿರಂಗಪಡಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರು ತಮಗೆ ಇಂತಹ ಚಿತ್ರಗಳನ್ನು ನೋಡುವಾಗ ಹೆಚ್ಚು ಉದ್ರೇಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ.