Publish Date: Mon, 22 Jul 2019 (08:37 IST)
Updated Date: Mon, 22 Jul 2019 (08:39 IST)
ಬೆಂಗಳೂರು: ಗುಪ್ತಾಂಗದ ಡ್ರೈನೆಸ್ ಸಮಸ್ಯೆಯಿಂದಾಗಿ ಕೆಲವರು ಲೈಂಗಿಕ ಕ್ರಿಯೆ ಸಂದರ್ಭ ನೋವು ಅನುಭವಿಸುತ್ತಾರೆ. ಇದಕ್ಕೆ ನೈಸರ್ಗಿಕ ಪರಿಹಾರವೇನು?
ಮಹಿಳೆಯರಲ್ಲಿ ಗುಪ್ತಾಂಗದ ಡ್ರೈನೆಸ್ ಸಮಸ್ಯೆಗೆ ಕೊಬ್ಬರಿ ಎಣ್ಣೆ ಪರಿಹಾರವಾಗಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಗುಪ್ತಾಂಗ ಅತ್ಯಂತ ಸೂಕ್ಷ್ಮ ಭಾಗವಾಗಿದ್ದು, ಇಲ್ಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಅಲರ್ಜಿಯಂತಹ ಸಮಸ್ಯೆ ಬರಬಹುದೇ?
ಖಂಡಿತಾ ಇಲ್ಲ ಎನ್ನುತ್ತಾರೆ ತಜ್ಞರು. ಕೊಬ್ಬರಿ ಎಣ್ಣೆ ಸುರಕ್ಷಿತವಾಗಿದ್ದು, ಒಣ ಯೋನಿ ಸಮಸ್ಯೆಗೆ ತಕ್ಕ ನ್ಯಾಚುರಲ್ ಪರಿಹಾರ ನೀಡುತ್ತದೆ. ಇದನ್ನು ಹಚ್ಚುವುದರಿಂದ ಯೋನಿ ತುಂಬಾ ಹೊತ್ತು ತೇವಾಂಶ ಉಳಿಸಿಕೊಳ್ಳುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.