Publish Date: Mon, 22 Jul 2019 (06:56 IST)
Updated Date: Mon, 22 Jul 2019 (14:21 IST)
ಬೆಂಗಳೂರು : ನನ್ನ ವಯಸ್ಸು 21 ವರ್ಷ. ನಾನು ಚಿಕ್ಕವನಿದ್ದಾಗ ಟೇಬಲ್ ಗೆ ನನ್ನ ಶಿಶ್ನವನ್ನ ಉಜ್ಜಿಕೊಳ್ಳುತ್ತಿದ್ದರಿಂದ ಈಗ ನನ್ನ ಶಿಶ್ನ ಬಾಗಿದೆ. ಇದರಿಂದ ಲೈಂಗಿಕ ಕ್ರಿಯೆಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಆದರೆ ನನ್ನ ಶಿಶ್ನವನ್ನು ನೇರಗೊಳಿಸಲು ಬಯಸುತ್ತಿದ್ದೇನೆ. ಇದಕ್ಕೆ ಪರಿಹಾರ ತಿಳಿಸಿ.
ನಿಮಗೆ ಇದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲವೆಂದಾದರೆ ನೀವು ನಿಮ್ಮ ಈ ಅಸ್ವಸ್ಥತೆಯನ್ನು ಸಹಿಸಿಕೊಳ್ಳುವುದೇ ಉತ್ತಮ. ಒಂದು ವೇಳೆ ಇದು ನಿಮಗೆ ಸಾಧ್ಯವಾಗದೇ ಇದ್ದರೆ ನಿಮ್ಮ ಶಿಶ್ನವನ್ನು ನೇರಗೊಳಿಸಲು ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡಿ.