Select Your Language

Notifications

webdunia
webdunia
webdunia
webdunia

ರೋಮ್ಯಾನ್ಸ್ ಮಾಡಲು ಕರೆದರೆ ಪತ್ನಿ ಹೀಗೆ ಮಾಡುತ್ತಾಳೆ!

ರೋಮ್ಯಾನ್ಸ್ ಮಾಡಲು ಕರೆದರೆ ಪತ್ನಿ ಹೀಗೆ ಮಾಡುತ್ತಾಳೆ!
ಬೆಂಗಳೂರು , ಸೋಮವಾರ, 22 ಜುಲೈ 2019 (06:52 IST)
ಬೆಂಗಳೂರು : ನಾನು ತಿಂಗಳಿಗೊಮ್ಮೆ ನನ್ನ ಹೆಂಡತಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಕೇಳುತ್ತೇನೆ. ಆದರೆ ಆಕೆ ನಾನು ಯಾವಾಗಲೂ ಅದರ  ಬಗ್ಗೆಯೇ ಯೋಚಿಸುತ್ತೇನೆಂದು ಹೇಳುತ್ತಾಳೆ. ಇದು ನನ್ನ ಮೇಲೆ  ಮಾನಸಿಕವಾಗಿ ಪರಿಣಾಮ ಬೀರುತ್ತಿದೆ. ದಯವಿಟ್ಟು ಇದಕ್ಕೆ ಸಲಹೆ ನೀಡಿ.




ಈ ಹಂತದಲ್ಲಿ ನಿಮಗೆ ಸಲಹೆ ನೀಡುವುದು ಕಷ್ಟ. ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಈ ಸಂದರ್ಭಗಳಿಗೆ ನೀವು ಆಸ್ಪದ ಕೊಡಬೇಡಿ. ಆದ್ದರಿಂದ ನೀವು ಮತ್ತು ನಿಮ್ಮ ಹೆಂಡತಿ ಇಬ್ಬರೂ ಮನಶಾಸ್ತ್ರಜ್ಞ ಅಥವಾ ಮ್ಯಾರೇಜ್ ಕೌನ್ಸಿಲರ್ ನ್ನು ಸಂಪರ್ಕಿಸುವುದು ಅವಶ್ಯಕ.


Share this Story:

Follow Webdunia kannada

ಮುಂದಿನ ಸುದ್ದಿ

ಕಫದ ಬಣ್ಣ ತಿಳಿಸುತ್ತೆ ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ