Publish Date: Sun, 21 Jul 2019 (09:38 IST)
Updated Date: Sun, 21 Jul 2019 (09:40 IST)
ಬೆಂಗಳೂರು : ನನ್ನ ಹೆಂಡತಿ ಹೆಚ್ಚು ಲೈಂಗಿಕತೆಯನ್ನು ಬಯಸುತ್ತಾಳೆ. ಹಾಗೇ ಅಶ್ಲೀಲ ಚಿತ್ರಗಳಲ್ಲಿರುವಂತೆ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಾಳೆ. ಆದರೆ ಅದು ನನಗೆ ಇಷ್ಟವಿಲ್ಲ. ನಾನು ಏನು ಮಾಡಲಿ?
ನೀವು ಆಕೆಯೊಂದಿಗೆ ಕುಳಿತು ಈ ಬಗ್ಗೆ ಮುಕ್ತವಾಗಿ ಚರ್ಚಿಸಿ. ಈ ಚರ್ಚೆಯಿಂದ ನಿಮಿಬ್ಬರಿಗೂ ಇಷ್ಟವಾಗುವಂತಹ ನಿರ್ಧಾರಕ್ಕೆ ಬರಬಹುದು. ಇಲ್ಲವಾದರೆ ಲೈಂಗಿಕ ಸಲಹೆಗಾರರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯಿರಿ.