Publish Date: Mon, 22 Jul 2019 (06:54 IST)
Updated Date: Mon, 22 Jul 2019 (06:56 IST)
ಬೆಂಗಳೂರು : ನನ್ನ ವಯಸ್ಸು 19 ವರ್ಷ. ನಾನು ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ನನ್ನ ಕೂದಲು ತುಂಬಾ ಉದುರುತ್ತಿದೆ. ಹಸ್ತಮೈಥುನ ಮಾಡುವುದರಿಂದ ಕೂದಲು ಉದುರುತ್ತದೆ ಎಂದು ನನ್ನ ಸ್ನೇಹಿತರು ಹೇಳುತ್ತಾರೆ. ಇದು ನಿಜನಾ?
ನಿಮ್ಮ ಕೂದಲುದುರುವ ಸಮಸ್ಯೆ ನಿಮ್ಮ ಬೇರೆ ಸಮಸ್ಯೆಗಳಿಂದ ಬಂದಿರಬಹುದು. ಆದರೆ ಖಂಡಿತವಾಗಿಯೂ ನೀವು ಮಾಡಿಕೊಳ್ಳುತ್ತಿರುವ ಹಸ್ತಮೈಥುನಕ್ಕೂ ನಿಮ್ಮ ಕೂದಲುದುರುವ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ.