Select Your Language

Notifications

webdunia
webdunia
webdunia
webdunia

ಕಾಲು ಅಲ್ಲಾಡಿಸುವ ಗುಣ ಪುರುಷರಿಗಿದ್ದರೆ ಲೈಂಗಿಕವಾಗಿ ಈ ಅಪಾಯದ ಮುನ್ಸೂಚನೆ!

ಕಾಲು ಅಲ್ಲಾಡಿಸುವ ಗುಣ ಪುರುಷರಿಗಿದ್ದರೆ ಲೈಂಗಿಕವಾಗಿ ಈ ಅಪಾಯದ ಮುನ್ಸೂಚನೆ!
ಬೆಂಗಳೂರು , ಶನಿವಾರ, 20 ಜುಲೈ 2019 (09:12 IST)
ಬೆಂಗಳೂರು: ಕುಳಿತಿರುವಾಗ ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಕಾಲಾಡಿಸುತ್ತಾ ಕೂರುವ ಅಭ್ಯಾಸವನ್ನು ಕೆಲವು ಪುರುಷರಲ್ಲಿ ನೋಡುತ್ತೇವೆ. ಆದರೆ ಈ ಅಭ್ಯಾಸ ಲೈಂಗಿಕವಾಗಿ ಬರುವ ಈ ಅಪಾಯದ ಸೂಚನೆಯಂತೆ!


ಈ ರೀತಿ ಕಾಲಾಡಿಸುವುದು ಮುಂದೆ ಲೈಂಗಿಕ ನಿರಾಸಕ್ತಿ ಬರುವ ಸೂಚನೆಯಂತೆ. ಅಧ್ಯಯನವೊಂದರ ಪ್ರಕಾರ ಒಂದು ತಿಂಗಳಲ್ಲಿ ಸುಮಾರು ಐದು ಬಾರಿ ಈ ರೀತಿ ಮಾಡಿದರೆ ಲೈಂಗಿಕ ನಿರಾಸಕ್ತಿ ಬರುವ ಸಾಧ್ಯತೆ ಶೇ.50 ರಷ್ಟಿರುತ್ತದೆಯಂತೆ! ಪುರುಷರು ತಮ್ಮ ಲೈಂಗಿಕ ಬಯಕೆ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಈ ರೀತಿ ಕಾಲಾಡಿಸುತ್ತಾರಂತೆ. ಆದರೆ ಅದು ಈಡೇರದೇ ಕೊನೆಗೆ ಲೈಂಗಿಕ ನಿರಾಸಕ್ತಿಯಲ್ಲಿ ಕೊನೆಗೊಳ್ಳುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕಾಸಕ್ತಿ ಹೆಚ್ಚಿಸಬೇಕಾದರೆ ಪುರುಷರು ರೊಮ್ಯಾನ್ಸ್ ಗೆ ಮೊದಲು ಇದನ್ನು ಸೇವಿಸಿದರೆ ಸಾಕು!