Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ಮೌಖಿಕ ರತಿಕ್ರೀಡೆ ನಡೆಸಬಹುದೇ?

ಗರ್ಭಿಣಿಯರು ಮೌಖಿಕ ರತಿಕ್ರೀಡೆ ನಡೆಸಬಹುದೇ?
ಬೆಂಗಳೂರು , ಸೋಮವಾರ, 22 ಜುಲೈ 2019 (08:44 IST)
ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಅವರ ದೈಹಿಕ ಅಸಮರ್ಥತೆಯಿಂದಾಗಿ ಲೈಂಗಿಕ ಕ್ರಿಯೆ ನಡೆಸಬಲು ಕಷ್ಟವಾಗಬಹುದು. ಆದರೆ ಮೌಖಿಕ ರತಿಕ್ರೀಡೆ ನಡೆಸುವುದು ಸುರಕ್ಷಿತವೇ ಎಂಬ ಅನುಮಾನಗಳು ಕೆಲವರಿಗಿರುತ್ತದೆ.


ದೈಹಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಕಷ್ಟವಾದಾಗ ಗರ್ಭಿಣಿ ಮಹಿಳೆಯರು ಮೌಖಿಕ ರತಿಕ್ರೀಡೆ ನಡೆಸಬಹುದು. ಇದು ಇಬ್ಬರಿಗೂ ಸುರಕ್ಷಿತ. ಆದರೆ ಮಹಿಳೆಯ ಗುಪ್ತಾಂಗವನ್ನು ಟಚ್ ಮಾಡದೇ ಇದ್ದರೆ ಕ್ಷೇಮ. ಅಷ್ಟೇ ಅಲ್ಲದೆ, ಇಬ್ಬರೂ ಈ ಸಂದರ್ಭದಲ್ಲಿ ಶುಚಿತ್ವದ ಬಗ್ಗೆ ಗಮನಕೊಡುವುದು ಮುಖ್ಯ. ಇಲ್ಲದೇ ಹೋದರೆ ಈ ಸೂಕ್ಷ್ಮ ದೇಹ ಸ್ಥಿತಿಯಲ್ಲಿ ಗುಪ್ತಾಂಗ ರೋಗದಂತಹ ಖಾಯಿಲೆ ಅಂಟಿಕೊಳ್ಳುವ ಅಪಾಯವೂ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡುವುದರಿಂದ ಈ ಲಾಭವಿದೆ ಗೊತ್ತಾ?