Publish Date: Tue, 23 Jul 2019 (09:08 IST)
Updated Date: Tue, 23 Jul 2019 (09:10 IST)
ಬೆಂಗಳೂರು: ಒಂದು ವಯಸ್ಸಾದ ಮೆಲೆ ದಾಂಪತ್ಯ ಜೀವನ ಸುಗಮವಾಗಿ ನಡೆಸಲು ನಾನಾ ದೈಹಿಕ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ವಿಶೇಷವಾಗಿ ಮಂಡಿ ನೋವು ಸಮಸ್ಯೆ ಮಧ್ಯ ವಯಸ್ಕರಲ್ಲೇ ಇತ್ತೀಚೆಗೆ ಹೆಚ್ಚಾಗುತ್ತಿದೆ.
ಇದರಿಂದಾಗಿ ಲೈಂಗಿಕ ಕ್ರಿಯೆ ಮಾಡಲು ಕಷ್ಟವಾಗುತ್ತಿದೆ ಎನ್ನುವ ಪುರಷರಿಗೆ ಒಂದು ಸಲಹೆ ಇಲ್ಲಿದೆ. ಹೆಚ್ಚಾಗಿ ಪುರುಷರು ಮೇಲ್ಭಾಗದಲ್ಲಿರುವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಂಡಿ ನೋವು ಕಿರಿ ಕಿರಿಯಾಗಬಹುದು.
ಇಂತಹ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಮಾಡುವ ಬೇರೆ ಭಂಗಿಯಲ್ಲಿ ಮಾಡಿ ನೋಡಬಹುದು. ಪುರುಷರು ಮೇಲ್ಭಾಗದಲ್ಲಿರುವಂತೆ ಅಥವಾ ನಿಮಗೆ ಯಾವ ಭಂಗಿ ಸೂಕ್ತವೆನಿಸುತ್ತದೆಯೋ ಆ ಭಂಗಿಯಲ್ಲಿ ಮಾಡಿ ನೋಡಬಹುದು. ಇದರಿಂದ ದಾಂಪತ್ಯಕ್ಕೂ ತೊಂದರೆಯಾಗದು.