Select Your Language

Notifications

webdunia
webdunia
webdunia
webdunia

ನನ್ನ ಈ ಸಮಸ್ಯೆ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆಯೇ?

ನನ್ನ ಈ ಸಮಸ್ಯೆ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಗುರುವಾರ, 25 ಜುಲೈ 2019 (08:08 IST)
ಬೆಂಗಳೂರು : ನನಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಇರುವುದು ಪತ್ತೆಯಾಗಿದೆ. ಇದು ನನ್ನ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆಯೇ? ಯಾವುದೇ ತೊಂದರೆಗಳನ್ನು ಅನುಭವಿಸದೆ ನನ್ನ ಹೆಂಡತಿಯೊಂದಿಗೆ ಸಂಭೋಗಿಸಲು ನನಗೆ ಸಾಧ್ಯವಾಗುತ್ತದೆಯೇ?




ಮೂತ್ರಪಿಂಡದ ಕಲ್ಲಿಗೆ ಚಿಕಿತ್ಸೆ ನೀಡಬಹುದು. ಮತ್ತು ಆ ಕಲ್ಲುಗಳು ನಿಮ್ಮ ಲೈಂಗಿಕ ಜೀವನದ ಮೇಲೆ ಅಥವಾ ವೀರ್ಯಾಣು ಸಂಖ್ಯೆಯ ಮೇಲೆ ಪರಿಣಾಮ ಬೀರುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ರತಿ ಸುಖ ನೀಡಲು ಇವಳೊಂದಿಗೆ ಮಲಗಬೇಕಂತೆ!