Select Your Language

Notifications

webdunia
webdunia
webdunia
webdunia

ಪತ್ನಿಗೆ ರತಿ ಸುಖ ನೀಡಲು ಇವಳೊಂದಿಗೆ ಮಲಗಬೇಕಂತೆ!

ಪತ್ನಿಗೆ ರತಿ ಸುಖ ನೀಡಲು ಇವಳೊಂದಿಗೆ ಮಲಗಬೇಕಂತೆ!
ಬೆಂಗಳೂರು , ಗುರುವಾರ, 25 ಜುಲೈ 2019 (08:05 IST)
ಬೆಂಗಳೂರು : ನನ್ನ ವಯಸ್ಸು 33. ನಾನು ಇಂದಿಗೂ ಹಸ್ತಮೈಥುನವಾಗಲಿ, ಸಂಭೋಗವಾಗಲಿ ನಡೆಸಿಲ್ಲ. ಇದರಿಂದ ಮದುವೆಯ ನಂತರ ನನಗೆ ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದಾರೆ.  ನಾನು ಏನು ಮಾಡಲಿ? ವೇಶ್ಯೆಯೊಂದಿಗೆ  ಮಲಗಬೇಕೆ?



ಖಂಡಿತವಾಗಿಯೂ ನೀವು ವೇಶ್ಯಯೊಂದಿಗೆ ಮಲಗಬೇಡಿ. ಈ ವಿಷಯಗಳ ಬಗ್ಗೆ ನೀವೇ ತಿಳಿದುಕೊಳ್ಳಬೇಕು. ನಿಮ್ಮ ಜ್ಞಾನವನ್ನು ಹೆಚ್ಚಿಸಲು ಸಾಮಾನ್ಯ ಪುಸ್ತಕವನ್ನು ನೀವು ಓದಬಹುದು. ಹಾಗೇ ಲೈಂಗಿಕ ತಜ್ಞರನ್ನು ಭೇಟಿ ಮಾಡುವುದರಿಂದ ಪೋರ್ ಪ್ಲೇ ಮತ್ತು ಸಂಭೋಗದ ಕಲೆಯನ್ನು ಕಲಿಯಲು ಸಹಾಯ ಮಾಡುತ್ತಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಮುತ್ತು ನೀಡಿದರೆ ನನಗೆ ಈ ರೋಗ ಬರುತ್ತಾ...?