Select Your Language

Notifications

webdunia
webdunia
webdunia
webdunia

ಬೆಲ್ಲದಿಂದ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?

ಬೆಲ್ಲದಿಂದ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 25 ಜುಲೈ 2019 (07:45 IST)
ಬೆಂಗಳೂರು : ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ತಯಾರಿಸಬಹುದು. ಮಾತ್ರವಲ್ಲದೇ ಬೆಲ್ಲದಿಂದ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.




ಹೌದು. ಬೆಲ್ಲದಲ್ಲಿರುವ ಗ್ಲಿಕೊಲಿಕ್ ಆ್ಯಸಿಡ್ ಚರ್ಮಕ್ಕೆ ಸಂಬಂಧಿಸಿದ ಸುಕ್ಕುಗಳು, ರಿಂಕಲ್, ಏಜ್ ಸ್ಪಾಟ್, ಮೊಡವೆ ಕಲೆ, ಕಪ್ಪಾದ ಚರ್ಮ ಹೀಗೆ ಹಲವು ಬಗೆಯ ಸಮಸ್ಯೆಗಳನ್ನು ದೂರ ಮಾಡಿ, ಸ್ಕಿನ್ ಹೊಳೆಯುವಂತೆ ಮಾಡುತ್ತದೆ.


ಎರಡು ಚಮಚ ಬೆಲ್ಲದ ಪುಡಿ, ಎರಡು ಚಮಚ ಜೇನು ಮತ್ತು ಒಂದು ಚಮಚ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿ. 10 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆಯಬೇಕು. 


 

Share this Story:

Follow Webdunia kannada

ಮುಂದಿನ ಸುದ್ದಿ

ಅವನಲ್ಲಿ... ನಾನಿಲ್ಲಿ... ಎಲ್ಲಿಂದ ಸಿಗಬೇಕು ಆ ಸುಖ?