Publish Date: Wed, 24 Jul 2019 (08:30 IST)
Updated Date: Wed, 24 Jul 2019 (08:32 IST)
ಬೆಂಗಳೂರು: ಪತಿ ಅಥವಾ ಪತ್ನಿಯಿಂದ ಲೈಂಗಿಕ ಸುಖ ಸಿಗದೇ ಇದ್ದಾಗ ಕಾಮನೆ ತಣಿಸುವುದು ಹೇಗೆ ಎಂಬ ಚಡಪಡಿಕೆ ಕೆಲವು ಪುರುಷ ಅಥವಾ ಮಹಿಳೆಯರಿಗಿರುತ್ತದೆ.
ಕೆಲವೊಮ್ಮೆ ಇಬ್ಬರ ಇದು ಆಕಸ್ಮಿಕವೋ, ಬೇಕೆಂದೇ ಆಗುವುದೋ ಗೊತ್ತಿಲ್ಲ. ಆದರೆ ಒಬ್ಬರಿಗೆ ಮೂಡ್ ಇರುವಾಗ ಇನ್ನೊಬ್ಬರಿಗೆ ಮೂಡ್ ಇರಲ್ಲ. ಆಗ ಲೈಂಗಿಕ ಕಾಮನೆ ತಣಿಸಲು ಏನು ಮಾಡುವುದು ಎಂಬ ಪ್ರಶ್ನೆ ಮೂಡುತ್ತದೆ. ಬೇರೊಂದು ಸಂಗಾತಿಯನ್ನು ನೋಡಿಕೊಳ್ಳುವುದು ಅಥವಾ ಕೈ ಹಿಡಿದವರನ್ನು ಬಿಟ್ಟು ಇನ್ನೊಂದು ಸಂಬಂಧವೇರ್ಪಡಿಸುವುದು ನ್ಯಾಯಸಮ್ಮತವಲ್ಲವೆನಿಸುತ್ತದೆ.