Publish Date: Fri, 26 Jul 2019 (08:54 IST)
Updated Date: Fri, 26 Jul 2019 (08:56 IST)
ಬೆಂಗಳೂರು: ಆತ್ಮರತಿ ಮಾಡುವುದರಿಂದ ಪುರುಷರಲ್ಲಿ ಶೀಘ್ರಸ್ಖಲನ ತೊಂದರೆಯಾಗುತ್ತದೆಯೇ? ಕೆಲವು ತಜ್ಞರ ಪ್ರಕಾರ ಇದನ್ನು ಅಲ್ಲಗಳೆಯುವಂತಿಲ್ಲ.
ಆದರೆ ಅಂತಹ ಸಮಸ್ಯೆಯಿದ್ದರೆ ಅದಕ್ಕೆ ಆತ್ಮರತಿಯಲ್ಲೇ ಪರಿಹಾರವೂ ಇದೆ! ಆತ್ಮರತಿ ಮಾಡುವಾಗ ವೇಗವಾಗಿ, ಗಾಬರಿಯಲ್ಲಿ ಮಾಡಿ ಮುಗಿಸಿದರೆ ಅದಕ್ಕೇ ಸ್ನಾಯುಗಳು ಹೊಂದಿಕೊಳ್ಳುತ್ತವೆ.
ಹೀಗಾಗಿ ಆತ್ಮರತಿ ಮಾಡುವಾಗ ನಿಧಾನವಾಗಿ, ತಡವಾಗಿ ವೀರ್ಯಾಣು ಹೊರಹಾಕಲು ಅಭ್ಯಾಸ ಮಾಡುವುದರಿಂದ ನಿಜವಾಗಿ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ಶೀಘ್ರ ಸ್ಖಲನವಾಗುವುದನ್ನು ತಪ್ಪಿಸಬಹುದು.