Select Your Language

Notifications

webdunia
webdunia
webdunia
webdunia

ಸುಖ ದಾಂಪತ್ಯ ಬೇಕೆಂದರೆ ಮಿಲನ ಕ್ರಿಯೆ ಮಾಡಲು ಇಷ್ಟು ದಿನ ಕಾಯಬೇಕು!

ಸುಖ ದಾಂಪತ್ಯ ಬೇಕೆಂದರೆ ಮಿಲನ ಕ್ರಿಯೆ ಮಾಡಲು ಇಷ್ಟು ದಿನ ಕಾಯಬೇಕು!
ಬೆಂಗಳೂರು , ಮಂಗಳವಾರ, 30 ಜುಲೈ 2019 (09:01 IST)
ಬೆಂಗಳೂರು: ಸಂಗಾತಿ ಜತೆಗೆ ಸುಮಧುರ ಲೈಂಗಿಕ ಸಂಬಂಧವೇರ್ಪಡಬೇಕೆಂದರೆ ತಾಳ್ಮೆಯಿಂದ ಕೆಲವು ಸಮಯ ಕೊಡಲೇಬೇಕು! ಹೀಗಂತ ಅಧ್ಯಯನ ವರದಿಯೊಂದು ಹೇಳಿದೆ.


ಯಾವುದೇ ಲವ್ ರಿಲೇಷನ್ ಶಿಪ್ ನಲ್ಲಿ ಒಂದು ತಿಂಗಳು ಕಾದು ನಂತರ ದೈಹಿಕ ಸಂಬಂಧ ಬೆಳೆಸಿದರೆ ಅಂತಹ ಸಂಬಂಧ ಚೆನ್ನಾಗಿರುತ್ತದೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.50 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸಂಗಾತಿಯ ಇಷ್ಟ ಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಮತ್ತು ಸಂಗಾತಿಯೂ ತನ್ನ ಜತೆಗೆ ಹೆಚ್ಚು ತೆರೆದುಕೊಳ್ಳಲು ಈ ಸಮಯ ಅಗತ್ಯವಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಮಂದಿ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಣಕೆಮ್ಮು ಇದ್ದರೆ ರಾತ್ರಿಯ ವೇಳೆ ಇದನ್ನು ಸೇವಿಸಿ